<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಅತಿಸಾರವಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವುದಕ್ಕೆ ಗಿಡಮೂಲಿಕೆಗಳ ಔಷಧಿ

Uploaded 2 years ago | Loading

ಪ್ರಾಣಿಗಳು ಸುಲಭವಾಗಿ ಆರೋಗ್ಯ ತಪ್ಪುವುದರಿಂದ ಆರೋಗ್ಯವಾದ ಜಾನುವಾರುಗಳನ್ನಿಟ್ಟುಕೊಳ್ಳುವುದು ಕಷ್ಟದ ಕೆಲಸ. ಹಲವು ಜನರು ತಮ್ಮ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ವಿಡಿಯೋದಲ್ಲಿ ಪ್ರಾಣಿಗಳಿಗೆ ಅತಿಸಾರ ಆಗದಂತೆ ತಡೆಯುವುದು ಹೇಗೆ ಮತ್ತು ಗಿಡಮೂಲಿಕೆಗಳ ಔಷಧಿಯಿಂದ ಖಾಯಿಲೆಯಿರುವ ಪ್ರಾಣಿಗಳಿಗೆ  ಚಿಕಿತ್ಸೆ ಕೊಡುವುದು ಹೇಗೆ ಎಂದು ನೋಡೋಣ.

Current language
Kannada
Produced by
Atul Pagar, ANTHRA
Share this video:

With thanks to our sponsors